ನೀರಾವರಿ ಮೆಕ್ಕೆಜೋಳ ಬೆಳೆಗೆ ಗುಲಾಬಿ ಕಾಂಡ ಕೊರೆಯುವ ಹುಳುವಿನ ಬಾದೆ:  ಹತೋಟಿಗೆ ಕೃಷಿ ಇಲಾಖೆ ಸಲಹೆ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.12: ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಕುರುಬರಹಳ್ಳಿ ಗ್ರಾಮಕ್ಕೆ ಡಿಸೆಂಬರ್ 8ರಂದು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿ ವಾಹನವು ಭೇಟಿ ನೀಡಿ ನೀರಾವರಿ ಮೆಕ್ಕೆಜೋಳ ಬೆಳೆ ಪರೀಕ್ಷಿಸಿದ ಸಂದರ್ಭದಲ್ಲಿ ಗುಲಾಬಿ ಕಾಂಡ[more...]