ಭಾರತ್ ಜೋಡೋ ಯಾತ್ರೆಯಲ್ಲಿ ಜೇಬು ಕತ್ತರಿಸಿ ಹಣ ಎಗರಿಸಿದ ಕಳ್ಳರು

ಚಿತ್ರದುರ್ಗ: chitrdaurga)  ಕೋಟೆನಾಡು ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸಾಣಿಕೆರೆ ಬಳಿ ಯಾತ್ರಾರ್ಥಿಗಳ ಜೇಬುಗಳ್ಳತನಕ್ಕೆ ಯತ್ನ ನಡೆದಿರುವ  ಘಟನೆ  ಜರುಗಿದೆ. ಕಳ್ಳತನ ಮಾಡುವಾಗ   ಸಿಕ್ಕಿಬಿದ್ದ ಕಳ್ಳನಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಗೂಸಾ ಕೊಟ್ಟಿದ್ದಾರೆ. (Pickpocketing during[more...]