ತೃತೀಯ ಲಿಂಗಿಗಳು, ವಿಕಲಚೇತನರು ಹಾಗೂ ವಿದ್ಯಾರ್ಥಿಗಳ ನೊಂದಣಿಗೆ ವಿಶೇಷ ಅಭಿಯಾನ -ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ ನ. 17 (ಕರ್ನಾಟಕ ವಾರ್ತೆ) : ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ತೃತೀಯ ಲಿಂಗಿಗಳು, ವಿಕಲಚೇತನರು, ದಮನಿತ ಮಹಿಳೆಯರು ಸೇರಿದಂತೆ ಸಮಾಜದ ಮುಖ್ಯ[more...]