Tag: #people support Bharat Jodo Yatra
ಕೋಮುವಾದಿ ಬಿಜೆಪಿಯಿಂದ ಬೇಸತ್ತು ಜನರು ಭಾರತ್ ಜೋಡೋ ಯಾತ್ರೆಗೆ ಬೆಂಬಲ:ಕೆ.ಜಿ.ಎಫ್.ಬಾಬು
ಚಿತ್ರದುರ್ಗ: ಕಾಂಗ್ರೆಸ್ ಯುವ ನೇತಾರ ರಾಹುಲ್ಗಾಂಧಿರವರ ಭಾರತ್ ಜೋಡೋ ಐಕ್ಯತಾ ಯಾತ್ರೆ ಎಲ್ಲಾ ಜಾತಿ, ಧರ್ಮದವರನ್ನು ಬೆಸೆಯುವ ಪಾದಯಾತ್ರೆ ಎಂದು ಕೆ.ಜಿ.ಎಫ್.ಬಾಬು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ಗಾಂಧಿ ಭಾರತ್ ಜೋಡೋ ಐಕ್ಯತಾ[more...]