ಚಾರ್ಜರ್ ಬೈಕ್ ನಲ್ಲಿ ಬೆಂಕಿ, ಸುಟ್ಟು ಹೋದ ಬೈಕ್ , ಜನರೇ ಎಚ್ಚರ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಚಾರ್ಜರ್ ಬೈಕ್ ಸ್ಫೋಟಗೊಂಡಿದೆ. ಇದ್ದಕ್ಕಿದ್ದಂತೆ ಚಾರ್ಜರ್ ಬೈಕ್ ನಲ್ಲಿ ಹೊಗೆ ಬಂದು ಬೆಂಕಿ ಹತ್ತಿಕೊಂಡ ಇಂಜಿನ್ ಸಂಫೂರ್ಣ ಸುಟ್ಟು ಹೋಗಿದೆ. ಇದರಿಂದ ಚಾರ್ಜರ್ ಬೈಕ್ ಖರೀದಿದಾರರು ಇನ್ಮುಂದೆ[more...]