ಶಬರಿಮಲೆಯಲ್ಲಿ ಬಿಟ್ಟ ಪಾರಿವಾಳ ಮರಳಿ ಗೂಡಿಗೆ ಜನರಲ್ಲಿ ಆಶ್ಚರ್ಯ

ಚಿತ್ರದುರ್ಗ ಜನವರಿ 5: ಚಿತ್ರದುರ್ಗದಲ್ಲಿ ಆಶ್ಚರ್ಯಗೊಳ್ಳುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ Sabarimala ಮಾಡಿದೆ.ಅಯ್ಯಪ್ಪ ಸ್ವಾಮಿಯ  ಶಬರಿ ಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ[more...]