ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗಬಾರದು:ಎನ್ .ರಘುಮೂರ್ತಿ

ಚಳ್ಳಕೆರೆ: ಮಾನವ ಹಕ್ಕುಗಳು ಎಲ್ಲಾ ವರ್ಗಕ್ಕೂ ದೊರೆಯಬೇಕು ಯಾರು ಈ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ತಹಶಿಲ್ದಾರ್ ಎನ್ ರಘುಮೂರ್ತಿ ವ್ಯಕ್ತಿಪಡಿಸಿದರು. ಅವರು[more...]