ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ನಗರ ಸಾರಿಗೆ ಕಾರ್ಯಾಚರಣೆ. ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್ 23: ಚಿತ್ರದುರ್ಗ ನಗರದ ಮದಕರಿ ಸರ್ಕಲ್‍ನಿಂದ ಆಡುಮಲ್ಲೇಶ್ವರ ನೂತನ ನಗರ ಸಾರಿಗೆ ಮಾರ್ಗಕ್ಕೆ ಶಾಸಕರಾದ[more...]