ನಗರಸಭೆ ಪೌರಯುಕ್ತೆ ಮತ್ತು ಬಿಲ್ ಕಲೆಕ್ಟರ್ ಲೋಕಯುಕ್ತ ಬಲೆಗೆ

ಚಳ್ಳಕೆರೆ:  ಮನೆ ಖಾತೆ ಬದಾಲವಣೆ ಮಾಡಿಕೊಡಲು 3 ಲಕ್ಷ ರೂ.ಗಳ ಲಂಚ ಸ್ವೀಕರಿಸುವಾಗ ಚಳ್ಳಕೆರೆ ನಗರಸಭೆ ಆಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.[more...]