ಮೊಳಕಾಲ್ಮೂರು ಕ್ರೀಡೆ ಮತ್ತು ಸಾಂಸ್ಕೃತಿಕ ವೈಭವದ ತವರೂರು: ಪ್ರಭಾಕರ ಮ್ಯಾಸ ನಾಯಕ

ಮೊಳಕಾಲ್ಮುರು: ಕ್ರೀಡೆ ,ಕಲೆ, ಸಂಸ್ಕೃತಿ ಹಾಗೂ ಬುಡಕಟ್ಟು ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಸಾಂಸ್ಕೃತಿಕ ವೈಭವದ ತವರೂರು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಬಣ್ಣಿಸಿದರು. ಮೊಳಕಾಲ್ಮೂರು ತಾಲ್ಲೂಕು ನೇತ್ರನಹಳ್ಳಿ ಗ್ರಾಮದಲ್ಲಿ[more...]