ರಾಜಕೀಯ ದಾಳಕ್ಕೆ ಯುವತಿ ಮೂಲಕ ಹನಿಟ್ರಾಪ್ ಗೆ ಯತ್ನಿಸಿದರ ಶಾಸಕ ತಿಪ್ಪಾರೆಡ್ಡಿ ವಿರೋಧಿಗಳು?

ಚಿತ್ರದುರ್ಗ, ನ.02: ಶಾಸಕ ಜಿ‌.ಹೆಚ್‌.ತಿಪ್ಪಾರೆಡ್ಡಿ ಅವರಿಗೆ ಅನಾಮಧೇಯ ಯುವತಿಯೊರ್ವಳು ನಗ್ನವಾಗಿ ವಿಡಿಯೋ ಕಾಲ್ ಮಾಡುವ ಮೂಲಕ ಹನಿಟ್ರ್ಯಾಪ್ ಮಾಡುವ ಯತ್ನ? ನಡೆದಿದೆ‌. ಒಡಿಶಾ ರಾಜ್ಯದ ಸುನಂದಾ ಮಲ್ಲಿಕ್ ಅವರೆ ಶಾಸಕರಿಗೆ ನಗ್ನವಾಗಿ ವಿಡಿಯೋ ಕಾಲ್[more...]