TVS ಕಂಪನಿಯ ಮೆಘಾ ಎಕ್ಸ್ ಚೇಂಜ್ ಮತ್ತು ಸಾಲಮೇಳ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಶ್ರೀ ಅಹೋಬಲ ಟಿವಿಎಸ್ ಕಂಪನಿಯು ಚಿತ್ರದುರ್ಗ ತಾಲೂಕಿನ ಜನತೆಗೆ ಉತ್ತಮ‌ ಸೇವೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ಬ್ರಾಂಚ್ ಗಳನ್ನ ಆರಂಭಿಸುವ ಮೂಲಕ ಮತ್ತಷ್ಟು ಯಶಸ್ಸು ಪಡೆಯಲಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಶಂಕರ್[more...]