ದೇವರೆಡ್ಡಿ ಹಳ್ಳಿ ಹೊಸ ರಥ ನಿರ್ಮಾಣಕ್ಕೆ 2 ಲಕ್ಷ ದೇಣಿಗೆ ನೀಡಿದ ಸಚಿವ ಬಿ.ಶ್ರೀರಾಮುಲು

ಚಳ್ಳಕೆರೆ:ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಮದ ಶ್ರೀ  ಆಂಜನೇಯ ಸ್ವಾಮಿಯ ಹೊಸ ರಥ ನಿರ್ಮಾಣಕ್ಕೆ  ಸಚಿವರಾದ  ಬಿ. ಶ್ರೀರಾಮುಲು ಅವರ  ತಮ್ಮ  ಆಪ್ತ ಸಹಾಯಕರಾದ  ಪಾಪೇಶ್ ನಾಯಕ್ ರವರ ಮೂಲಕ[more...]