ಕುರಿ ಮಾಂಸದ ಗಲಾಟೆಗೆ ಮಗಳನ್ನೆ ಕೊಲೆ ಮಾಡಿದ ತಂದೆ

ಮುಂಬೈ (ಮಹಾರಾಷ್ಟ್ರ) ಎಷ್ಟೋ ಪ್ರಕರಣಗಳು ಚಿಕ್ಕ ಪುಟ್ಟ ಕೆಲಸ ಬಾರದ ಸಿಲ್ಲಿ ವಿಚಾರಕ್ಕೆ ಕೊಲೆಗಳಾಗಿವೆ. ಅಂತಹ ಸಿಲ್ಲಿ ವಿಚಾರಕ್ಕೆ ಸಂಬಂಧಿಸಿದಂತೆ  ಕುರಿ ಮಾಂಸವನ್ನು ನಾಯಿ ತಿಂದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಂದೆ ಮಗಳನ್ನು ಕೊಂದಿರುವ[more...]