ಮದಕರಿನಾಯಕ ದುರ್ಗದ ಕೆಚ್ಚೆದೆಯ ವೀರ:ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:ಕಾಮಗೇತಿ ವಂಶಕ್ಕೆ ಸೇರಿದ ಚಿತ್ರದುರ್ಗದ ಸಂಸ್ಥಾನದ ದೊರೆ  ಮದಿಸಿದ ಆನೆಯನ್ನು ಪಳಗಿಸಿ ದೊರೆ ರಾಜವೀರ ಮದಕರಿ ನಾಯಕ ಮದಕರಿ ಎಂದು  ಇತಿಹಾಸ ಹೇಳುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ವಾಲ್ಮೀಕಿ[more...]