ನಿತ್ಯ ಕನ್ನಡದ ಹಬ್ಬವನ್ನು ಆಚರಿಸೋಣ:ಕೆ.ಎಂ.ಶಿವಸ್ವಾಮಿ

ಚಿತ್ರದುರ್ಗ: ಕನ್ನಡ ಎಂದರೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ದಿನನಿತ್ಯವೂ ಕನ್ನಡದ ಹಬ್ಬವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು. ಕನ್ನಡ ಸಂಸ್ಕಂತಿ ನಿರ್ದೇಶನಾಲಯ ಬೆಂಗಳೂರು, ಆದರ್ಶ ಯುವಕ/ಯುವತಿ ಸಂಘ,[more...]