ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುವ ಪತ್ರಿಕಾ ವೃತ್ತಿಯನ್ನು ಎಲ್ಲಾರೂ ಗೌರವಿಸೋಣ: ಟಿ.ರಘುಮೂರ್ತಿ

ಚಳ್ಳಕೆರೆ: ಸರ್ಕಾರದ ಆಡಳಿತ ಮತ್ತು  ಜನರ ನಡುವೆ  ಸ್ನೇಹ ಸೇತುವೆಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ತಮ್ಮ ಎಲ್ಲಾ ತೊಂದರೆಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುವ ಪತ್ರಿಕಾ ವೃತ್ತಿಯ ಗೌರವ, ಘನತೆಯನ್ನು[more...]