ಕೋಟೆ ನಾಡಿಗೆ ರಾಹುಲ್ ಗಾಂಧಿ ಹಿರಿಯೂರಿನಲ್ಲಿ ಭವ್ಯ ಸ್ವಾಗತ

ಹಿರಿಯೂರು : ಲೋಕಸಭಾ ಸದಸ್ಯರು ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯೊಂದಿಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಆಗಮಿಸಿದಾಗ ಭವ್ಯವಾದ ಸ್ವಾಗತವನ್ನು ಕೋರಲಾಯಿತು. ಇಲ್ಲಿನ ಹುಳಿಯಾರು ರಸ್ತೆಯಿಂದ[more...]