ಆನೆಬಾಗಿಲು ಯುವಕರ ಸಂಘದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ

ಚಿತ್ರದುರ್ಗ: ಆನೆಬಾಗಿಲು ಯುವಕರ ಸಂಘದ ವತಿಯಿಂದ ಹದಿನೆಂಟನೆ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆನೆಬಾಗಿಲು ಸಮೀಪ ಮಂಗಳವಾರ ಆಚರಿಸಲಾಯಿತು. ಆನೆಬಾಗಿಲು ಯುವಕರ ಸಂಘದ ಗೌರವಾಧ್ಯಕ್ಷ ಲೀಲಾಧರ್ ಠಾಕೂರ್ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ[more...]