ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ಜಾಗೃತಿಗೊಳಿಸಿದರು:ಎನ್‌.ರಘುಮೂರ್ತಿ

ಚಳ್ಳಕೆರೆ:ಕನಕದಾಸರು ಅವರ ಕೀರ್ತನೆಗಳ ಮುಖಾಂತರ ಸಮಾಜವನ್ನು ಜಾಗೃತಗೊಳಿಸಿದರು ದಾಸ ಶ್ರೇಷ್ಠರಲ್ಲಿ ಶೋಷಿತ ವರ್ಗದವರು ತಮ್ಮ ಕೀರ್ತನೆಗಳ ಮುಖಾಂತರ ದಾಸರಲ್ಲಿ ಶ್ರೇಷ್ಠರಾದಂತವರ ನಾನು ಕುರುಬ ನಮ್ಮ ದೇವರು ಬೀರದೇವರು ನಮ್ಮಜ್ಜ ಕಾಯುವವನು ಕುರಿಗಳ ಮಂದೆಯ ಎನ್ನುತ್ತಿದ್ದವರು[more...]