ಐಯುಡಿಪಿ ಸಮಗ್ರ ಅಭಿವೃದ್ಧಿ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಅ:28: ಐಯುಡಿಪಿ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದ್ದು  ಬಹುತೇಕ ಎಲ್ಲಾ ರಸ್ತೆಗಳಿಗೆ ಹಣ ನೀಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು. ನಗರದ ಐಯುಡಿಪಿ  ಬಡಾವಣೆಯ  11ನೇ ಕ್ರಾಸ್ ನಲ್ಲಿ ಐಯುಡಿಪಿ ಅಭಿವೃದ್ಧಿ  2.80[more...]