ಪರೀಕ್ಷೆ ಬರೆಯಲು ಒಳ ಉಡುಪುಗಳನ್ನು ಬಿಚ್ಚಿಡಿಸಿದ ಪ್ರಕರಣ ದೇಶಾದ್ಯಂತ ಅಕ್ರೋಶ, ವಿದ್ಯಾರ್ಥಿನಿ ಬಿಚ್ಚಿಟ್ಟ ಸತ್ಯ ಇದು!

ಕೊಲ್ಲಂ: ಸೋಮವಾರ (ಜುಲೈ 18) ದೇಶಾದ್ಯಂತ ನೀಟ್​ ಪರೀಕ್ಷೆ ನಡೆದಿದೆ. ಇದರ ನಡುವೆ ಕೇರಳದ ಕೊಲ್ಲಂನಲ್ಲಿರುವ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಮಾನವೀಯ ಘಟನೆ ದೇಶಾದ್ಯಂತ ಆಕ್ರೋಶದ[more...]