ಬಂಗಾರದ ಬೆಲೆಯಲ್ಲಿ ಭಾರಿ ಹೆಚ್ಚಳ, ಬಂಗಾರ ಪ್ರೀಯರಿಗೆ ಶಾಕ್

ಬೆಂಗಳೂರು : ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಬುಧವಾರ 880 ರೂ. ಹೆಚ್ಚಳವಾಗಿದೆ. (Gold rate) ಬೆಳ್ಳಿ 1,300 ರೂ. ದುಬಾರಿಯಾಗಿದೆ. 24 ಕ್ಯಾರಟ್‌ನ 10 ಗ್ರಾಮ್‌ ಬಂಗಾರದ ದರ 61,690 ರೂ.ಗೆ ವೃದ್ಧಿಸಿದೆ. ಆಭರಣ ಚಿನ್ನ[more...]