ರೈತರಿಗೆ ಜಿಎಸ್ಟಿ ಟ್ಯಾಕ್ಸ್ ಹಾಕಿದ ಏಕೈಕ ಸರ್ಕಾರ ಬಿಜೆಪಿ: ರಾಹುಲ್ ಗಾಂಧಿ ಕಿಡಿ

ಚಳ್ಳಕೆರೆ:ಭಾರತ್ ಜೋಡೋ ಯಾತ್ರೆಯಲ್ಲಿ  ಕಾಂಗ್ರೆಸ್ ಮುಖಂಡ  ರಾಹುಲ್ ಗಾಂಧಿ ಮಾತನಾಡಿ  ನಾವು ಕನ್ಯಾಕುಮಾರಿಯಿಂದ ಚಳ್ಳಕೆರೆವರೆಗೆ ನಡೆದುಕೊಂಡು ಬಂದಿದ್ದು  ದಾರಿಯುದ್ದಕ್ಕೂ  ಜನರು ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ .ಪ್ರತಿಯೊಬ್ಬ  ಜನರು ಸಹ  ಜಾತಿ ಭೇದ ಮರೆತು ನನ್ನ[more...]