ಗೋಬರ್-ಧನ್: ಬಯೋಗ್ಯಾಸ್ ಘಟಕ ಅನುಷ್ಠಾನಕ್ಕಾಗಿ ವಿಸ್ತøತ ಯೋಜನೆಗೆ ಅನುಮೋದನೆ:ಸಿಇಓ ಎಂ.ಎಸ್.ದಿವಾಕರ್ ಮಾಹಿತಿ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಡಿ.22: ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಳಬಾಳು ಜಗದ್ಗುರು ಬೃಹನ್ಮಠ ಗೋಶಾಲೆಯಲ್ಲಿ ಗೋಬರ್-ಧನ್ ಕಾರ್ಯಕ್ರಮದಡಿ ಬಯೋಗ್ಯಾಸ್ ಘಟಕಗಳನ್ನು ಅನುಷ್ಠಾನ ಮಾಡಲು ಸಲ್ಲಿಸಿರುವ ವಿಸ್ತøತ ಯೋಜನೆಗೆ ನೀಡಲಾಗಿದೆ ಎಂದು[more...]