ಜನರು ಹೆಚ್ಚು ಸೇರುವ ದೇವರ ಕಾರ್ಯಗಳಿಗೆ ಸ್ವಲ್ಪ ವಿರಾಮ ನೀಡಿ:ತಹಶೀಲ್ದಾರ್ ಎನ್‌.ರಘುಮೂರ್ತಿ

ಚಳ್ಳಕೆರೆ: ಸಾರ್ವಜನಿಕರು ಧಾರ್ಮಿಕ ಭಾವನೆಗಳ ಜೊತೆ ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಕೋವಿಡ್ ಮುನ್ಸೂಚನೆ ಇರುವುದರಿಂದ ಜನಸಂದಣಿ ಸೇರುವ ಸಂದರ್ಭದಲ್ಲಿ ಕೋವಿಡ್ ಹೆಚ್ಚತ್ತಿದ್ದು ಜನರು  ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಜೊತೆಗೆ  ನಿಯಮಗಳನ್ನು ಪಾಲಿಸಿ ಎಂದು  ಭಕ್ತಾಧಿಗಳಿಗೆ[more...]