ಕಲ್ಲೇಟು ತಿಂದರು ಕರಗಿದ ಕಮಲ, ಶ್ರೀರಾಮುಲು ವಿರೋಧಿ ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ

ಮೊಳಕಾಲ್ಮುರು:ಮೊಳಕಾಲ್ಮುರು ಕ್ಷೇತ್ರದ  ಸಚಿವ ಬಿ. ಶ್ರೀರಾಮುಲು  ಕಡು ರಾಜಕೀಯ ವಿರೋಧಿ , ಬಿಜೆಪಿಯನ್ನು ಹಾದಿ ಬೀದಿಯಲ್ಲಿ  ಬಾಯಿಗೆ ಬಂದಾ ಹಾಗೇ ಟಾಂಗ್ ನೀಡಿದ್ದ ಮತ್ತು ಇದರ ಜೊತಗೇ ರಾಮುಲು ಗೆ ಕಲ್ಲೇಟು ಮತ್ತು ಪೊರಕೆ[more...]