ಮೊಳಕಾಲ್ಮುರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಅನರೋಗ್ಯದಿಂದ ಸಾವು.

ಚಳ್ಳಕೆರೆ: ಮೊಳಕಾಲ್ಮುರು  ಮಾಜಿ ಶಾಸಕರಾದ  ನೆರ್ಲಗುಂಟೆ ತಿಪ್ಪೇಸ್ವಾಮಿರವರ ಮಗ  ಶಿವಕುಮಾರ್ (35) ಅನರೋಗ್ಯದಿಂದ  ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶಿವಕುಮಾರ್ ಪತ್ನಿ  ಮತ್ತು ಒಬ್ಬ ಪುತ್ರ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.[more...]