ಚಳ್ಳಕೆರೆಯಲ್ಲಿ ಈದ್ ಮಿಲಾದ್ ಸಂಭ್ರಮದಿಂದ ಆಚರಣೆ ಗಣ್ಯರ ಭಾಗಿ

ಚಳ್ಳಕೆರೆ ನಗರದ ಗಾಂಧಿನಗರದ ಮದೀನಾ ಮಸೀದಿ ಮೈದಾನದಲ್ಲಿ ಇಸ್ಲಾಂ ಧರ್ಮದವರು ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆ ಶಾಸಕರಾದ ಟಿ ರಘುಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಧರ್ಮಗಳು ಮತ್ತು ಧರ್ಮಕ್ಕೆ[more...]