ಚುನಾವಣೆಗಾಗಿ ಕ್ಷೇತ್ರಕ್ಕೆ ಬಂದವರಿಗೆ ಮತ ಹಾಕಬೇಡಿ: ಶಾಸಕ ಟಿ.ರಘುಮೂರ್ತಿ

ಚಿತ್ರದುರ್ಗ:  ಮೇ 5 ಚುನಾವಣೆಗಾಗಿ ಕ್ಷೇತ್ರಕ್ಕೆ ಬಂದವರಿಗೆ ಮತ ನೀಡದೇ  ಸದಾ ನಿಮ್ಮ ಜೊತೆ  ಮನೆ ಮಗನಂತೆ ದುಡಿಯುತ್ತಿರುವ ನನಗೆ ಮತ ಹಾಕುವ ಮೂಲಕ ನನ್ನ ಗೆಲುವಿಗೆ ಶ್ರಮಿಸಿದರೇ ಸದಾ ನಿಮ್ಮ ಸೇವಕನಾಗಿ ದುಡಿಯುತ್ತೇನೆ [more...]