ಡಿಕೆಶಿ ಮತ್ತು ಸಿದ್ದು ತಲಾ 14 ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸಕ್ಕೆ ಬಸ್ ಸಿದ್ದ!

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಶತಾಯಗತಾಯ ಗೆಲ್ಲಬೇಕು ಎಂದು ಪಣ ತೊಟ್ಟಿರುವ ನಡುವೆಯೇ ಖರ್ಗೆ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಜನಸಂಕಲ್ಪ ಯಾತ್ರೆ  ಪೈಪೋಟಿಯಾಗಿ ಬಸ್ ಯಾತ್ರೆ ಮಾಡಲು ತಿರ್ಮಾನಿಸಿದ್ದು ಡಿಕೆಶಿ ಮತ್ತು ಸಿದ್ದು ಗೆ[more...]