ಭರಮಸಾಗರ ಕೆರೆ ಏರಿ ಬಿರುಕು ಸ್ಥಳಕ್ಕೆ ತಹಶೀಲ್ದಾರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ

ಚಿತ್ರದುರ್ಗ: ತುಂಗಭದ್ರಾ ನೀರು ತರಿಸಿಕೊಂಡು ಒಡಲು ತುಂನಿಕೊಂಡ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆ ಏರಿಯ ಕೆಳ ರಸ್ತೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು  ಸ್ಥಳಕ್ಕೆ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ[more...]

ಹಗಲು ರಾತ್ರಿ ಲೆಕ್ಕಿಸದೇ ಜನರ ಕೆಲಸ ಮಾಡುವ ರಕ್ಷಣ ಇಲಾಖೆಗೆ ಹೆಚ್ಚಿನ ವಾಹನಗಳ ಅಗತ್ಯತೆ ಇದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಸೆ:14 ಹಗಲು ರಾತ್ರಿ ಲೆಕ್ಕಿಸದೇ ಜನರ ಕೆಲಸ ಮಾಡುವ ರಕ್ಷಣ ಇಲಾಖೆಗೆ ಹೆಚ್ಚಿನ ವಾಹನಗಳ ಅಗತ್ಯತೆಯಿದ್ದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆವರಣದಲ್ಲಿ ಶಾಸಕರ[more...]