ಡಿ.ಸುಧಾಕರ್ ಬೆಂಬಲಿಗರಿಂದ ಬಿ.ಸೋಮಶೇಖರ ಸೇರಿ ಬೆಂಬಲಿಗರ ಮೇಲೆ ಹಲ್ಲೆ ಆರೋಪ ಆಸ್ಪತ್ರೆಗೆ ದಾಖಲು

ಸೋಮಶೇಖರ್ ವರ್ಸಸ್ ಸುಧಾಕರ್ ಟೀಮ್ ವಾರ್ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಅವರ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆದಿದ್ದು ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಎಐಸಿಸಿ ಕಾರ್ಯದರ್ಶಿ[more...]