80 ಕೋಟಿ ವೆಚ್ಚದಲ್ಲಿ ಇಂಗಳದಾಳು ಬಳಿ ನೂತನ ಕಟ್ಟಡ ನಿರ್ಮಾಣ:ಪಿ.ಸಿ.ರಾಜು

ಚಿತ್ರದುರ್ಗ(ಕರ್ನಾಟಕ ವಾರ್ತೆ).ನ.28: ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ 1 ರಿಂದ 5 ತರಗತಿವರೆಗೆ, ಪ್ರತಿ ತರಗತಿಗೆ 40 ರಂತೆ 200 ವಿದ್ಯಾರ್ಥಿಗಳಿಗೆ[more...]