ನಗರಸಭೆ ಪೌರಯುಕ್ತ ಜೆ.ಟಿ.ಹನುಮಂತರಾಜು ನಿಧನ

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಪೌರಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ  ಜೆ.ಟಿ.ಹನುಮಂತರಾಜು (57) ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದು ಸ್ವಲ್ಪ ಸುಧಾರಣೆ ಆಗಿದೆ ಎಂದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಕಳೆದು ಒಂದು ತಿಂಗಳಿಂದ ಮತ್ತಷ್ಟು[more...]