ಐತಿಹಾಸಿಕ ಕಲ್ಲಿನ ಕೋಟೆ: ಪ್ರಾಚೀನ ಕೊಳಗಳ ಛಾಯಾಚಿತ್ರ ಪ್ರದರ್ಶನ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.14: ಚಿತ್ರದುರ್ಗದ ಐತಿಹಾಸಿ ಕಲ್ಲಿನಕೋಟೆಯ ಆವರಣದಲ್ಲಿ ಪ್ರಾಚೀನ ಕೊಳಗಳ ಛಾಯಾಚಿತ್ರ ಪ್ರದರ್ಶನಕ್ಕೆ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಪ್ಯಾರಾ ಅಥ್ಲೇಟ್ ಕೆ.ವೈ.ವೆಂಕಟೇಶ್ ಚಾಲನೆ ನೀಡಿದರು. ಆಜಾದಿ  ಕಾ ಅಮೃತ ಮಹೋತ್ಸವದ[more...]

ಮನೆಗೊಬ್ಬ ಯೋಧನನ್ನು ಕಳುಹಿಸುವಂತೆ ಕಾರ್ಯವಾಗಬೇಕಿದೆ: ಸರೋಜಮ್ಮ

ಚಿತ್ರದುರ್ಗ ಜು. ೨೬ ಮನೆಗೊಬ್ಬ ಯೋಧನನ್ನು ಕಳುಹಿಸುವಂತೆ ಕಾರ್ಯವಾಗಬೇಕಿದೆ ಆದರಲ್ಲೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಎಸ್.ಎಸ್.ಚೈತನ್ಯರವರ ತಾಯಿ ಸರೋಜಮ್ಮ ಅಭಿಪ್ರಾಯಪಟ್ಟಿದ್ದಾರೆ. ವೀರಯೋಧ ಎಸ್.ಎಸ್.ಚೈತನ್ಯ ಅಭಿಮಾನಿ[more...]

ವಿಶ್ವ ಪರಿಸರ ದಿನಾಚರಣೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 22: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ ಕ್ರೀಡಾಭವನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ[more...]

ಕೋಟೆ ನಾಡಲ್ಲಿ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಬೆಳ್ಳಿ ಆಭರಣಗಳು ಬೃಹತ್ ಮೇಳ

ಚಿತ್ರದುರ್ಗ,ಜು.೧೪ ಇದೇ ಜುಲೈ ೧೬ ಹಾಗೂ ೧೭ರಂದು ಅರ್ಬನ್ ಇಂಡಿಯಾದ ವತಿಯಿಂದ ನಗರದ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಬೆಳ್ಳಿ ಆಭರಣಗಳು ಮತ್ತು ಗ್ರಾಮೋದ್ಯೋಗ[more...]

ಜೆಡಿಎಸ್ ಯುವ ಜನತಾದಳದ ಅಧ್ಯಕ್ಷ ರಘು ಹೃದಯಘಾತದಿಂದ ನಿಧನ

ಚಿತ್ರದುರ್ಗ: ಜೆಡಿಎಸ್ ಪಕ್ಷದ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ  ರಾಘವೇಂದ್ರ ಅವರು ಇಂದು ಜೆಸಿಆರ್ ತಮ್ಮ ನಿವಾಸದಲ್ಲಿ   ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು ರಘು( 40 ) ಎಂದು[more...]