ಚಿತ್ರದುರ್ಗ ಟೌನ್ ಕೋ ಅಪರೇಟಿವ್ ಸೊಸೈಟಿಗೆ ಶತಕದ ಸಂಭ್ರಮ

ಚಿತ್ರದುರ್ಗ,ಡಿ.08: 1912 ನೇ ಸಾಲಿನಲ್ಲಿ ಕೇವಲ 190 ಸದಸ್ಯರಿಂದ ಪ್ರಾರಂಭಗೊಂಡ ಚಿತ್ರದುರ್ಗ ಟೌನ್ ಕೋ ಅಪರೇಟಿವ್ ಸೊಸೈಟಿಯು ಇಂದು ಶತಮಾನೋತ್ಸವವನ್ನು ಆಚರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ನಿಶಾನಿ ಎಂ.ಜಯ್ಯಣ್ಣ ಹೇಳಿದರು. ನಗರದ ಹೊಟೇಲ್ ಐಶ್ವರ್ಯದಲ್ಲಿ[more...]