ಗೌಡರ ಹಟ್ಟಿಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ

ಗೌಡರಹಟ್ಟಿ ( ಕಾ) ಶ್ರೀ ವಾಲ್ಮೀಕಿ ಜಯಂತೋತ್ಸವ ಆಚರಣೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಇದೇ ಮೊದಲ ಬಾರಿಗೆ  ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಕಾಲುವೆಹಳ್ಳಿಗ್ರಾಮದ ಅಧ್ಯಕ್ಷರು ಸೊಪ್ಪಿನ ಪಾಲಯ್ಯ,  ಗ್ರಾಮ ಪಂಚಾಯತಿ  ಸದಸ್ಯರಾದ ತಿಪ್ಪೇಸ್ವಾಮಿ,[more...]