ಭಗತ್ ಸಿಂಗ್ ಪಾತ್ರ ಪ್ರಾಕ್ಟಿಸ್ ಮಾಡುವಾಗ ಜೀವ ಕಳೆದುಕೊಂಡ ಬಾಲಕ

ಚಿತ್ರದುರ್ಗ: (chitrdaurga ) ಭಗತ್ ಸಿಂಗ್ ಪಾತ್ರದ ರಿಯರ್ ಸೇಲ್  ವೇಳೆ ಬಾಲಕ ದುರದೃಷ್ಟವಶಾತ್ ನೇಣಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. 12 ವರ್ಷದ ಬಾಲಕ ಸಂಜಯ್ ಗೌಡ ಮೃತ ದುರ್ದೈವಿಯಾಗಿದ್ದು,[more...]