ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದಲ್ಲಿ ಅರ್ಜಿ ಸಲ್ಲಿಸಿ- ದಿವ್ಯಪ್ರಭು ಜಿ.ಆರ್.ಜೆ.

ಚಿತ್ರದುರ್ಗ ಡಿ. 11 (ಕರ್ನಾಟಕ ವಾರ್ತೆ) :ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ (ಎಪಿಕ್ ಕಾರ್ಡ್) ಬದಲಾವಣೆ ಅಥವಾ ಕಾರ್ಡ್ ಕಳೆದುಹೋಗಿದ್ದು, ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ ಸಂಬಂಧಪಟ್ಟ ಮತದಾರರು ಆಯಾ ಬಿಎಲ್‍ಒ (ಬೂತ್ ಮಟ್ಟದ ಅಧಿಕಾರಿ),[more...]