ವಿಕಲಚೇತನ ವ್ಯಕ್ತಿಗಳ ಆಯುಕ್ತರ ಹುದ್ದೆಗೆ ಅರ್ಜಿ ಆಹ್ವಾನ

ಗಳೂರು, ನ. 23: ರಾಜ್ಯ ವಿಕಲಚೇತನ ವ್ಯಕ್ತಿಗಳ ಆಯುಕ್ತರ ಹುದ್ದೆಯ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಶಾಸನಬದ್ಧವಾಗಿ ರಚಿಸಲಾದ ಯಾವುದೇ ವಿವಿಯಿಂದ ಪದವಿಯನ್ನು ಪಡೆದಿರತಕ್ಕದ್ದು, ಸಮಾಜ ಸೇವೆ/ಕಾನೂನು/ನಿರ್ವಹಣೆ/ಮಾನವ ಹಕ್ಕು/ಪುನರ್ವಸತಿ/ವಿಕಲಚೇತನರ ಶಿಕ್ಷಣ ವಿದ್ಯಾರ್ಹತೆಯಲ್ಲಿ[more...]