ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರಿಂದ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ

ಚಿತ್ರದುರ್ಗ: ನ:16: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ  ಕಾಂಗ್ರೆಸ್‌ ಟಿಕೆಟ್‌ಗೆ ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ ಅರ್ಜಿ ಹಾಕಿದ್ದಾರೆ. ಎಸ್‌.ಕೆ. ಬಸವರಾಜನ್‌ ಮುರುಘಾ ಕೇಸ್‌ನಲ್ಲಿ ಸದ್ಯ ಜೈಲಿನಲ್ಲಿದಲ್ಲಿದ್ದಾರೆ. ಕೆಪಿಸಿಸಿ ಕಚೇರಿಗೆ ಎಸ್‌.ಕೆ. ಬಸವರಾಜನ್‌ ಕಾಂಗ್ರೆಸ್‌[more...]