ಯುವ ಸಮೂಹ ಮೀಸಲಾತಿ ಹೊರತಾಗಿ ಕಠಿಣ ಪರಿಶ್ರಮದ ಅಧ್ಯಯನ ಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:(challakere) ಶೋಷಿತ ವರ್ಗದ ಯುವಕರು ಮೀಸಲಾತಿಗೆ ಊರುಗೋಲಾಗಬಾರದು,  ಮೀಸಲಾತಿ ಹೊರತಾಗಿಯೂ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಗುರಿ ಸಾಧಿಸಬೇಕು ಇದರ ಮುಖಾಂತರ ಸರ್ಕಾರದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಬೇಕೆಂದು ತಹಶೀಲ್ದಾರ್  ಎನ್. ರಘುಮೂರ್ತಿ[more...]