ಸಚಿವ ಸ್ಥಾನ ವಂಚಿತರಿಗೆ ಬೇರೆ ಹುದ್ದೆ ನೀಡಲಾಗುತ್ತದೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: 'ಸಚಿವ ಸ್ಥಾನ ಸಿಗದವರು ಆರೋಪ ಮಾಡುತ್ತಿರುವುದು ಸ್ವಾಭಾವಿಕ ಮತ್ತು ಸಹಜ. ಅಂತಹವರನ್ನು ವರಿಷ್ಠರು ಕರೆಯಿಸಿ ಮಾತನಾಡುತ್ತಾರೆ. ಅವರಿಗೆ ಬೇರೆ ಬೇರೆ ಹುದ್ದೆ ಕೊಡುತ್ತೇವೆ' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಹಲವು[more...]