ಎಲ್ಲಾ ಸಮಾಜದ ಬಂಧುಗಳು ಓಬವ್ವ ಜಯಂತಿಗೆ ಭಾಗವಹಿಸಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಡಿ.13: ಈ ಬಾರಿ ರಾಜ್ಯ ಮಟ್ಟದ ವೀರ ಮಹಿಳೆ  ಒನಕೆ ಓಬವ್ವ ಜಯಂತಿ ಆಚರಣೆ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಮಾಡುತ್ತಿರುವುದು  ನಮ್ಮ ದುರ್ಗಕ್ಕೆ  ಹೆಮ್ಮೆ ತಂದಿದ್ದು  ಎಲ್ಲಾ ಸಮಾಜದವರು  ಜಾತ್ಯತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸಿ[more...]