ಕಲುಷಿತ ನೀರು ಸೇವನೆಗೆ ಮೂರನೇ ಬಲಿ

ಚಿತ್ರದುರ್ಗ:ಚಿತ್ರದುರ್ಗ  ನಗರದ ಹೊರವಲಯವಾದಲ್ಲಿರುವ  ಕವಾಡಿಗರಹಟ್ಟಿಯ  ಬಡಾವಣೆಯ ಜನರಲ್ಲಿ  ನಿನ್ನೆಯಿಂದ  ಆತಂಕ ಮನೆ ಮಾಡಿದ್ದು ನಿವಾಸಿಗಳಿಗೆ  ಒಂದು ರೀತಿ‌  ಭೀತಿಯ ವಾತವರಣ ನಿರ್ಮಾಣವಾಗಿದ್ದು  ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು  ಸಂಖ್ಯೆ 78[more...]