ಕೈ ಇಲ್ಲದೇ ಕಾಲಲ್ಲಿ ಎರಡು ಪತ್ರ ಬರೆದ ಶಿಕ್ಷಕಿ, ಫೋಟೋ ಕ್ಲಿಕಿಸಿದ ರಾಹುಲ್

ಚಳ್ಳಕೆರೆ: (challakere)  ಎರಡೂ ಕೈಗಳಿಲ್ಲದೇ ಕಾಲಿನಲ್ಲಿಯೇ ಬರವಣಿಗೆ ಮಾಡುವ ಕೂಡ್ಲಿಗಿ ತಾಲೂಕಿನ ತಾಲೂಕಿನ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಲಕ್ಷ್ಮಿದೇವಿ ಅವರನ್ನು ಕಂಡು ರಾಹುಲ್ ಗಾಂಧಿ ಭಾವುಕರಾದರು. ಶಿಕ್ಷಕಿ ಕಾಲಿನಲ್ಲಿ ಬರೆಯುತ್ತಿರುವ ದೃಶ್ಯವನ್ನು ತಮ್ಮ[more...]