ವಿದ್ಯಾರ್ಥಿ ಮೊಬೈಲ್ ವಾಪಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಪೋಲಿಸ್ ಲೋಕಯಕ್ತ ಬಲೆಗೆ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕಳೆದುಕೊಂಡಿದ್ದ ತನ್ನ ಮೊಬೈಲ್ ಪತ್ತೆ ಮಾಡಿ ಕೊಡಲು 5 ಸಾವಿರಕ್ಕೆ ಲಂಚ ಬೇಡಿಕೆ ಇಟ್ಟಿದ್ದ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸ್ ಈಗ ಜೈಲು ಕಂಬಿ ಹಿಂದೆ ಇದ್ದಾನೆ.[more...]