8 ತಿಂಗಳ 3600 ಪಪ್ಪಾಯಿ ಗಿಡಗಳನ್ನು ಅನೇಕಲ್ಲು ಮಳೆಗೆ ಹಾನಿ ರೈತ ಕಂಗಾಲು.

ವರದಿ: ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬಿರುಗಾಳಿ ಮತ್ತು ಆನೇಕಲ್ ಮಳೆ ಬಿದ್ದ ಕಾರಣ ಪಪ್ಪಾಯಿ ಬೆಳೆವು ಅಪಾರ ಪ್ರಮಾಣದಲ್ಲಿ ಹಾನಿಯಾತಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮದ ಜಿ ನಾಗರಾಜ್ ತಂದೆ[more...]