ಇನ್ನೆಷ್ಟು ದಿನ ವಾಲ್ಮೀಕಿ ಶ್ರೀ ಆಹೋರಾತ್ರಿ ಧರಣಿ ಮಾಡಬೇಕು ಸಿಎಂ ಸಾಹೇಬರೆ, 7.5 ಮೀಸಲಾತಿ ನೀಡಲು ಸಮಾಜದ ಮೇಲೆ‌ ಸಿಟ್ಟೇಕೆ ಸರ್ಕಾರಕ್ಕೆ!

ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ಸ್ವಾಮೀಜಿಯವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ  ಎಸ್ಟಿ ಮೀಸಲಾತಿಗಾಗಿ ಆಹೋರಾತ್ರಿ ಧರಣಿ ಕುಳಿತ್ತಿದ್ದರು ಸಹ ವಾಲ್ಮೀಕಿ ಶ್ರೀಗಳ ಧರಣಿಗೆ ಪರಿಹಾರ ನೀಡುವ ಕೆಲಸ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂಬ ಮಾತು[more...]